album cover
Jeeva Neenu
1,963
Regional Indian
Jeeva Neenu was released on December 31, 2016 by Aananda Audio Video as a part of the album Ricky (Original Motion Picture Soundtrack) - EP
album cover
Release DateDecember 31, 2016
LabelAananda Audio Video
Melodicness
Acousticness
Valence
Danceability
Energy
BPM89

Music Video

Music Video

Credits

PERFORMING ARTISTS
Rajesh Krishnan
Rajesh Krishnan
Performer
K. Kalyan
K. Kalyan
Performer
Arjun Janya
Arjun Janya
Lead Vocals
COMPOSITION & LYRICS
K. Kalyan
K. Kalyan
Songwriter
Arjun Janya
Arjun Janya
Composer
PRODUCTION & ENGINEERING
S.V.Babu
S.V.Babu
Producer

Lyrics

[Chorus]
ಜೀವ ನೀನು, ಜೀವ ನೀನು
ಎಲ್ಲಿ ಹೋದೆ ಹೇಳದೆ
ನೀನಿರದೆ, ನೀನಿರದೆ, ನಾಲೆಗಳು ಎಲ್ಲಿದೆ
ಕಾಣದೆ ಹೇಗಿರಲ್ಲಿ, ಹೇಳು, ನೀನೆ ಹೇಳು
ಸಾಲದು ಬಾರಿ ನೆನಪುಗಳು
ಸಾಯಿಸೋದು ಬಾಳಿಸೋದು ಎರಡು ನಿನ್ನ ಕೈಯಲ್ಲಿದೆ
ಜೀವ ನೀನು, ಜೀವ ನೀನು
ಎಲ್ಲಿ ಹೋದೆ ಹೇಳದೆ ಕೇಳದೆ
[Verse 1]
ನೀ ಮಾತದದ್ದೇ ಹೋದಾಗ
ತಕ್ಷಣ ನಾ ಬಾಯಿ ಇದ್ದರು ಮೂಗಾನೆ
ನೀ ಬರಲಾರೆ ಎಂದಾಗ
ಯಾತರ ನಾ ಒಪ್ಪಿಸಲಿ ನನ್ನನ್ನೇ
ಕಾಗದ ಬರೆದು, ಬರೆದು
ಹುಟ್ಟಿದ ಪ್ರೀತಿ ಇದು
ಬಾರೆ, ಬೇಗ ಬಾರೆ, ಕಾಯೋದಿಕ್ಕೆ ಕಷ್ಟ ಕಾಣೆ
[Chorus]
ಜೀವ ನೀನು, ಜೀವ ನೀನು
ಎಲ್ಲಿ ಹೋದೆ ಹೇಳದೆ ಕೇಳದೆ...
[Verse 2]
ನೀ ಮುದ್ದಾಡಿದ ಚಿತ್ರಗಳೇ
ಕಣ್ಣಿಗೆ ನಾ ಎಲ್ಲೆಲಿಯೂ ನೋಡಿದರು
ನೀ ನಿದ್ದೆಯಲ್ಲಿ ಕನವರಿಸಿ
ಉಸಿರಿದ ಆ ಮೆಲ್ಲುಸಿರೆ ನನ್ನುಸಿರು
ನಗುವು ನೀನೆ ಕಾಣೆ
ಅಳುವು ನೀನೆ ಕಾಣೆ
ಸತ್ತು ಬಿಡುವೆ ನಾನು
ಸಾಯೋ ಮುಂಚೆ ಬಂದು ಸೆರೆ
[Chorus]
ಜೀವ ನೀನು, ಜೀವ ನೀನು
ಎಲ್ಲಿ ಹೋದೆ ಹೇಳದೆ ಕೇಳದೆ
Written by: Arjun Janya, K. Kalyan
instagramSharePathic_arrow_out􀆄 copy􀐅􀋲

Loading...