album cover
Maneye Baridayithu
8
Kannada
Maneye Baridayithu was released on May 14, 2021 by MRT Music as a part of the album Maneye Manthralaya (Original Motion Picture Soundtrack) - EP
album cover
Release DateMay 14, 2021
LabelMRT Music
Melodicness
Acousticness
Valence
Danceability
Energy
BPM100

Credits

PERFORMING ARTISTS
K. J. Yesudas
K. J. Yesudas
Performer
S. Janaki
S. Janaki
Performer
Anant Nag
Anant Nag
Actor
Bharathi
Bharathi
Actor
COMPOSITION & LYRICS
M. Ranga Rao
M. Ranga Rao
Composer
Chi. Udayashankar
Chi. Udayashankar
Lyrics

Lyrics

ಅಲ್ಲುಂಟು ಇಲ್ಲುಂಟು ಎಲ್ಲುಂಟು ಎಂದು ಕಾಣದ ದೇವರನು
ಹುಡುಕುವುದು ಏಕೇ?
ಹರಿಯುವ ನೀರಲ್ಲಿ
ಮುಳುಮುಳುಗಿ ಏಳುತ್ತ
ಮುಕ್ತಿ ದೊರೆವುದು ಎನುವ ಕಲ್ಪನೆ ಏಕೇ?
ಮನೆಯೇ ಮಂತ್ರಾಲಯ
ಮನಸೇ ದೇವಾಲಯ
ಮನೆಯೇ ಮಂತ್ರಾಲಯ
ಮನಸೇ ದೇವಾಲಯ
ದೇವರೆಂದೂ ಪ್ರೇಮಸ್ವರೂಪ
ಪ್ರೀತಿ ಮಾತೇ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ
ಮನೆಯೇ ಮಂತ್ರಾಲಯ
ಮನಸೇ ದೇವಾಲಯ
ಮನೆಯೇ ಮಂತ್ರಾಲಯ
ಮನಸೇ ದೇವಾಲಯ
ದೇವರೆಂದೂ ಪ್ರೇಮಸ್ವರೂಪ
ಪ್ರೀತಿ ಮಾತೇ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ
ಮನೆಯೇ ಮಂತ್ರಾಲಯ
ಮನಸೇ ದೇವಾಲಯ
ಇನ್ನು ನಮಗೆಂದೂ ಆನಂದ ಒಂದೇ ಈ ಬಾಳಲಿ
ಇನ್ನು ನಮಗೆಂದೂ ಆನಂದ ಒಂದೇ ಈ ಬಾಳಲಿ
ತಾಯಿಯ ಪ್ರೇಮ
ತಂದೆಯ ಪ್ರೇಮ
ತಾಯಿ ತಂದೆಯರ ಸ್ನೇಹ ಪ್ರೇಮವ
ನಿಮ್ಮ ಕಣ್ಣಲೇ ಇಂದು ಕಂಡೆವು
ಮನೆಯೇ ಮಂತ್ರಾಲಯ
ಮನಸೇ ದೇವಾಲಯ
ನಮ್ಮ ಬಾಳೆಂಬ ಆಕಾಶದಲ್ಲಿ ಈ ಮಕ್ಕಳೇ
ನಮ್ಮ ಬಾಳೆಂಬ ಆಕಾಶದಲ್ಲಿ ಈ ಮಕ್ಕಳೇ
ಸೂರ್ಯನ ಹಾಗೇ
ಚಂದ್ರನ ಹಾಗೇ
ಸೂರ್ಯ ಚಂದ್ರರ ಹಾಗೆ ಬೆಳಗುತ
ಸಡಗರ ಸಂಭ್ರಮ ಮನಕೆ ತಂದರು
ಮನೆಯೇ ಮಂತ್ರಾಲಯ
ಮನಸೇ ದೇವಾಲಯ
ಮನೆಯೇ ಮಂತ್ರಾಲಯ
ಮನಸೇ ದೇವಾಲಯ
ದೇವರೆಂದೂ ಪ್ರೇಮಸ್ವರೂಪ
ಪ್ರೀತಿ ಮಾತೇ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ
ಮನೆಯೇ ಮಂತ್ರಾಲಯ
ಮನಸೇ ದೇವಾಲಯ
ಮನೆಯೇ ಮಂತ್ರಾಲಯ
ಮನಸೇ ದೇವಾಲಯ
ಮನೆಯೇ ಮಂತ್ರಾಲಯ
ಮನಸೇ ದೇವಾಲಯ
ಮನೆಯೇ ಮಂತ್ರಾಲಯ
ಮನಸೇ ದೇವಾಲಯ
Written by: Chi. Udayashankar, M. Ranga Rao
instagramSharePathic_arrow_out􀆄 copy􀐅􀋲

Loading...