Lyrics

ಭೂಮಿಯಾಕಾಶ ಒ೦ದು ಜೀವನದುದರ; ಅಲ್ಲಿ ಘನವೇನು ಘನವೆನ್ನದವ೦ಗೆ? ಅಲ್ಲಿ ಕಿರಿದೇನು ಕಿರಿದೆನ್ನದವ೦ಗೆ? ಆ ಘನವು ಮನಕ್ಕೆ ಗಮಿಸಿದಡೆ ಇನ್ನು ಸರಿಯು೦ಟೆ ಗುಹೇಶ್ವರಾ? ಭೂಮಿಯಾಕಾಶ ಒ೦ದು ಜೀವನದುದರ; ಅಲ್ಲಿ ಘನವೇನು ಘನವೆನ್ನದವ೦ಗೆ? ಅಲ್ಲಿ ಕಿರಿದೇನು ಕಿರಿದೆನ್ನದವ೦ಗೆ? ಆ ಘನವು ಮನಕ್ಕೆ ಗಮಿಸಿದಡೆ ಇನ್ನು ಸರಿಯು೦ಟೆ ಗುಹೇಶ್ವರಾ? ಭೂಮಿಯಾಕಾಶ ಒ೦ದು ಜೀವನದುದರ; ಅಲ್ಲಿ ಘನವೇನು ಘನವೆನ್ನದವ೦ಗೆ? ಅಲ್ಲಿ ಕಿರಿದೇನು ಕಿರಿದೆನ್ನದವ೦ಗೆ? ಆ ಘನವು ಮನಕ್ಕೆ ಗಮಿಸಿದಡೆ ಇನ್ನು ಸರಿಯು೦ಟೆ ಗುಹೇಶ್ವರಾ?
Writer(s): Allama Prabhu Devaru Lyrics powered by www.musixmatch.com
instagramSharePathic_arrow_out