Letra

ಅವಳ್ಯವಳು ನಕ್ಕು ವನವಾಸ ಪೊಕ್ಕೂ ಕೌರವನ ಮಂಡಿ ಮೂರುದ್ಳಂತೆ ಹೇ ಹೇ... ಹೇ... ಅವಳ್ಯವಳು ಅತ್ತು, ಅಪವಾದ ಹೊತ್ತು ರಾವಣನ ವಂಶ ತೋಳದ್ಳಂತೆ ಹೇ ಹೇ... ಹೇ ಹೆಂಣ್ಣಿನಿಂದ ನಾಕ ಹೆಣ್ಣಿಂದ ನರಕ ಅಂದೋನು ಯಾವನೋ ಜೋಗಯ್ಯ. ಇದು ಏನು ಬಾಳುವೆ ಹೋಗಯ್ಯ ಹೆಂಣ್ಣಿನಿಂದ ನಾಕ ಹೆಣ್ಣಿಂದ ನರಕ ಅಂದೋನು ಯಾವನೋ ಜೋಗಯ್ಯ. ಇದು ಏನು ಬಾಳುವೆ ಹೋಗಯ್ಯ ಅವಳ್ಯವಳು ನಕ್ಕು ವನವಾಸ ಪೊಕ್ಕೂ ಕೌರವನ ಮಂಡಿ ಮೂರುದ್ಳಂತೆ ಹೇ ಹೇ... ಹೇ... ಅವಳ್ಯವಳು ಅತ್ತು ವನವಾಸ ಪೊಕ್ಕೂ ಕೌರವನ ಮಂಡಿ ಮೂರುದ್ಳಂತೆ ಹೇ ಹೇ... ಹೇ... ಉಂಗುರ ಮುರುದು ಉದುದಾರ ಹರದು ಕಡಗ ಕಳೆದರು ತರಬೋದು ಬೊಕ್ಕಸ ಬಳದು ಬಂಟರು ಅಳಿದು ರಾಜ್ಯ ಕಳೆದರು ತರಬೋದು ಜನುಮಕ್ಕೆ ಒಮ್ಮೆ ದಕ್ಕೋನಮ್ಮ ಅಮ್ಮನ ಕಳೆದು ತರಬೋದೆ ಕಂದ ಅಮ್ಮನಿಲ್ಲದೆ ಇರಬೋದೆ ಅವನ್ನ್ಯಾವನು ಪುತ್ರ ಗುರುತಿದ್ರು ಹತ್ರ ತಾಯಿಯ ತಲೆಯ ಕಡಿದ್ನಂತೆ ಹೇ ಹೇ.ಹೇ ಮುನಿ ಮಗನ ಮೆಚ್ಚಿ ವರ ಬೇಡು ಅಂದ್ರೆ ತಾಯಿಯ ತಾರೋ ಅಂದ್ನಂತೆ ತಾಯಿ ಇದ್ರೆ ನಾಕ ಇರದಿದ್ರೆ ಶೋಕ ಅಂದಾನ್ಯವನೋ ಜೋಗಯ್ಯ ಇದು ಬ್ರಹ್ಮ ಸತ್ಯವೋ ಕಂದಯ್ಯ ಸಾವನ್ನ ಸೊಲ್ಸಿ ಪಾವಿತ್ರ್ಯಾ ಪಾಲ್ಸಿ ಗಂಡನ್ನ ಪಡೆದವಳು ಒಂದು ಹೆಣ್ಣೇ ಪಂಚಭೂತಗಳಂತಾ ಧರ್ಮ ಕಾಯುವಂತ ವೀರರ ಕೊಟ್ಟೋಳು ಒಂದು ಹೆಣ್ಣೇ ಶ್ರೀದೇವಿ ಹೆಣ್ಣೇ ಭೂದೇವಿ ಹೆಣ್ಣೇ ವಿದ್ಯಾ ದೇವತೆ ಒಂದು ಹೆಣ್ಣೇ ಬುದ್ದಿ ತಿದ್ದಿ ತೀಡೊಳು ಒಂದು ಹೆಣ್ಣೇ ಇವರ್ಯಾರೋ ಉರು ಜಾಗ ಕಾಯೋಡ್ಯಾವ್ರು ತಾಯಿಗೆ ಪ್ರರೀಕ್ಷೆ ಇಟ್ನಂತೆ ಹೇ ಹೇ... ತಾಯಿ ಸುಮ್ಕೆ ನಕ್ರು ದ್ಯವೃರಾದ್ರು ಮಕ್ಳು ಎತ್ಕೊಂಡು ಎದೆ ಹಾಲು ಕೋಟ್ನಂಳಂತೆ ಹೇ ಹೇ... ಹೆಣ್ಣಿನಿಂದ ಸೃಷ್ಠಿ ಹೆಂಣ್ಣಿ0ದ ವೃಷ್ಟಿ ಅಂದೋನು ಯಾವನೋ ಜೋಗಯ್ಯ ಇದು ಸುಳ್ಳುಪೊಳಲ್ಲಾ ಕೆಳಯ್ಯ
Writer(s): Hamsalekha Lyrics powered by www.musixmatch.com
instagramSharePathic_arrow_out