Credits
PERFORMING ARTISTS
Vijay Prakash
Lead Vocals
Ghouse Peer
Performer
Arjun Janya
Music Director
COMPOSITION & LYRICS
Ghouse Peer
Songwriter
Arjun Janya
Composer
PRODUCTION & ENGINEERING
Praveen Kumar Shetty
Producer
Shivanand Shetty
Producer
V. K. Mohan
Producer
Kanthi Shetty
Producer
Lyrics
(ಸಪಮ ಗಮಗರಿ ಗರಿ ಸಾನಿ ಸಾನಿರಿಗ
ಸಾನಿ ಸಾನಿ ರಿಗ ಸಾನಿ ಸಾನಿ ರಿಗ
ಸಪಮ ಗಮಗರಿ ಗರಿ ಸಾನಿ ಸಾನಿರಿಗ
ಸಾನಿ ಸಾನಿ ರಿಗ ಸಾನಿ ಸಾನಿ ರಿಗ)
ನಿಂತಲ್ಲೇ ನಿಂತುಕೊಳ್ಳೇ
ಕಣ್ಣಲ್ಲೇ ಅಪ್ಪಿಕೊಳ್ಳೇ
ಮುದ್ದಾಗಿ ಈಗ ನೀನು ನನ್ನನೇ ಒಪ್ಪಿಕೊಳ್ಳೇ
(ನನ್ನನೇ ಒಪ್ಪಿಕೊಳ್ಳೇ)
ಒಂಚೂರು ನಾಚಿಕೊಳ್ಳೇ
ಚಿಂತೇನಾ ದೂರತಳ್ಳೆ
ಪ್ರೀತಿನ ಹಂಚಿಕೊಳ್ಳೇ ಈ ಜೀವ ನಿಂದೆ ಕೊಳ್ಳೆ
(ಈ ಜೀವ ನಿಂದೆ ಕೊಳ್ಳೆ)
ಹೇಳಲು ಆಗದ, ಸುಂದರ ಅನುಭವ
ಸ್ವರ್ಗವೇ ಕಣ್ಣ ಮುಂದೆ ಓಡಾಡುತಿದೆ
(ಸಪಮ ಗಮಗರಿ ಗರಿ ಸಾನಿ ಸಾನಿರಿಗ
ಸಾನಿ ಸಾನಿ ರಿಗ ಸಾನಿ ಸಾನಿ ರಿಗ
ಸಪಮ ಗಮಗರಿ ಗರಿ ಸಾನಿ ಸಾನಿರಿಗ
ಸಾನಿ ಸಾನಿ ರಿಗ ಸಾನಿ ಸಾನಿ ರಿಗ)
ನಿಂತಲ್ಲೇ ನಿಂತುಕೊಳ್ಳೇ
ಕಣ್ಣಲ್ಲೇ ಅಪ್ಪಿಕೊಳ್ಳೇ
ಮುದ್ದಾಗಿ ಈಗ ಇಲ್ಲೇ ನನ್ನನ್ನೇ ಒಪ್ಪಿಕೊಳ್ಳೇ
ಸಪಪ ಮಾಗಮಪ ನಿದಪ ಮಗರಿಗಸ
(ಗಗಸ ಗಗಸ ಪನಿ
ಗಗಸ ಗಗಸ ಪಾಗಸ
ಗಗಸ ಗಗಸ ಪನಿ
ಗಗಸ ಗಗಸ ಪಾನಿನಿಪಮ ಪನಿಸನಿಪ)
ಜೊತೆಗೆ ನೀನು ಬಂದರೆ ಈ ಬದುಕಿಗೆ ಬೆಲೆ
ಒಲವ ಹಾದಿ ಕುಂದಿದೆ ಪರದೇಸಿಗೂ ನೆಲೆ
ಮರಳುಗಾಡಲ್ಲೂ ಮೆಲ್ಲಗೆ
ಅರಳಿ ನಿಂತಾಯಿತು ಮಲ್ಲಿಗೆ
ನನ್ನೆದೆ ಚಕ್ರವ್ಯೂಹ ನೀ ಭೇದಿಸಿದೆ
(ಸಪಮ ಗಮಗರಿ ಗರಿ ಸಾನಿ ಸಾನಿರಿಗ
ಸಾನಿ ಸಾನಿ ರಿಗ ಸಾನಿ ಸಾನಿ ರಿಗ
ಸಪಮ ಗಮಗರಿ ಗರಿ ಸಾನಿ ಸಾನಿರಿಗ
ಸಾನಿ ಸಾನಿ ರಿಗ ಸಾನಿ ಸಾನಿ ರಿಗ)
(ಪನಿಪನಿ ಪನಿಸ
ಪನಿಪನಿಪನಿ ಪನಿಸ)
ನಿನ್ನ ಎಲ್ಲ ಜನುಮವ ನನಗಾಗಿಯೇ ಇಡು
ಸಹಿಸಿಕೊಂಡು ನನ್ನನು ತುಸು ಪ್ರೀತಿಯ ಕೊಡು
ಉಸಿರು ಉಸಿರಲ್ಲೂ ನಿನ್ನದೇ
ನೆನಪು ಸ್ಥಿರವಾಗಿ ಸೇರಿದೆ
ನೀ ಇಲ್ಲ ಅಂದ ಕ್ಷಣವೇ ಸಾಯುವೆ
(ಸಪಮ ಗಮಗರಿ ಗರಿ ಸಾನಿ ಸಾನಿರಿಗ
ಸಾನಿ ಸಾನಿ ರಿಗ ಸಾನಿ ಸಾನಿ ರಿಗ
ಸಪಮ ಗಮಗರಿ ಗರಿ ಸಾನಿ ಸಾನಿರಿಗ
ಸಾನಿ ಸಾನಿ ರಿಗ ಸಾನಿ ಸಾನಿ ರಿಗ)
ನಿಂತಲ್ಲೇ ನಿಂತುಕೊಳ್ಳೇ
ಕಣ್ಣಲ್ಲೇ ಅಪ್ಪಿಕೊಳ್ಳೇ
ಮುದ್ದಾಗಿ ಈಗ ಇಲ್ಲೇ ನನ್ನನ್ನೇ ಒಪ್ಪಿಕೊಳ್ಳೇ
(ನನ್ನನ್ನೇ ಒಪ್ಪಿಕೊಳ್ಳೇ)
Writer(s): S A Lokesh Kumar, Ghousepeer Sheikbuden
Lyrics powered by www.musixmatch.com