Music Video

Ye Kanaka Lyrical | Darshan | Meera Chopra | V.Harikrishna | Kaviraj | Shankar Mahadevan | Arjun
Watch Ye Kanaka Lyrical | Darshan | Meera Chopra | V.Harikrishna | Kaviraj | Shankar Mahadevan | Arjun on YouTube

Featured In

Credits

PERFORMING ARTISTS
Shankar Mahadevan
Shankar Mahadevan
Performer
V. Harikrishna
V. Harikrishna
Lead Vocals
Dr. V. Nagendra Prasad
Dr. V. Nagendra Prasad
Performer
COMPOSITION & LYRICS
V. Harikrishna
V. Harikrishna
Composer
Dr. V. Nagendra Prasad
Dr. V. Nagendra Prasad
Songwriter
PRODUCTION & ENGINEERING
Smt.Shashikala Narendranath
Smt.Shashikala Narendranath
Producer
Jayanna.N
Jayanna.N
Producer
Bhogendra
Bhogendra
Producer
Mohankumar
Mohankumar
Producer

Lyrics

గుంటూరు గుంటూరు
నా ఊరు గుంటూరు
ಒಂಚೂರು ಒಂಚೂರು
వస్తావా అంటారు
ಕೇಳ್ತಾರೆ ಎಲ್ಲಾರು ನಾನು ಇನ್ನು single-a
ಗೊತ್ತಿಲ್ಲ ಯಾರಿಗೂ ನಾನು ಮಿರ್ಚಿ ಮಸಾಲಾ
ಬಾಯಲ್ಲಿ ಇಟ್ರೆ ಖಾರನೋ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ kick-ಅಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ kick-ಅಮ್ಮ
ಗುಟುಕ ಬಿಟ್ಟಾಕು
ಚುಟ್ಟಾ ಗಿಟ್ಟ ಸುಟ್ಟಾಕು, ಬಾ
ಸುಕ್ಕ ಬಿಸಾಕು
ಎಗ್ಗಾ ಮಗ್ಗಾ ನಾ kick-u, ಬಾ
Computer ಹುಡ್ಗ ನನ್ನ software ಅಂತಾನೆ
ಹಳ್ಳಿ ಹೈದ ನೋಡ್ಲಾ ಸುಂಕಿ ಕೊಯ್ಲು ಅಂತಾನೆ
ಪರ್ಸಾದ ಅಂತಾರ್ ನನ್ನ ಪೂಜೆ ಮಾಡೋರು
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ kick-ಅಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ kick-ಅಮ್ಮ
గుంటూరు గుంటూరు
నా ఊరు గుంటూరు
ಒಂಚೂರು ಒಂಚೂರು
వస్తావా అంటారు
ಆಂಧ್ರಾ madam-u ಅಡ್ಡ ದಿಡ್ಡಿ ಗಂಡಲ್ಲ ನಾ
ಇಟ್ಟ ಗುರಿನ ಅಪ್ಪಿ ತಪ್ಪಿ ತಪ್ಪೊಲ್ಲ ನಾ
ಸುನಾಮಿ ಅಂತ ನನ್ನ ಕೂಗುತಾರಲ್ಲ
ಹರಾಮಿ ಮಂದಿಗೆಲ್ಲ ಬೀಸೋ ಬಿಸ್ಮಿಲ್ಲಾ
ಚಾಳಿಗೆ ನಿಂತಾಗೆಲ್ಲ ನಾನೇ ಜಲೀಲ
ಏ ಅಕ್ಕಿಪೇಟೆ ಲಕ್ಕಮ್ಮ
ನಿನ್ ಆಟ ಸಾಕು ನಿಲ್ಸಮ್ಮ
ಏ ಅಕ್ಕಿಪೇಟೆ ಲಕ್ಕಮ್ಮ
ನಿನ್ ಆಟ bandh-u ಮಾಡಮ್ಮ
గుంటూరు గుంటూరు
నా ఊరు గుంటూరు
ಒಂಚೂರು ಒಂಚೂರು
వస్తావా అంటారు
ಕೇಳ್ತಾರೆ ಎಲ್ಲಾರು ನಾನು ಇನ್ನು single-a
ಗೊತ್ತಿಲ್ಲ ಯಾರಿಗೂ ನಾನು ಮಿರ್ಚಿ ಮಸಾಲಾ
ಬಾಯಲ್ಲಿ ಇಟ್ರೆ ಖಾರನೋ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ kick-ಅಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ kick-ಅಮ್ಮ
Written by: Dr. V. Nagendra Prasad, V. Harikrishna
instagramSharePathic_arrow_out