Music Video

Baanigondu Elle Ellide - Video Song | Premada Kanike | Dr. Rajkumar | Chi Udayashankar
Watch Baanigondu Elle Ellide - Video Song | Premada Kanike | Dr. Rajkumar | Chi Udayashankar on YouTube

Featured In

Credits

PERFORMING ARTISTS
Rajkumar
Rajkumar
Performer
COMPOSITION & LYRICS
Upendra Kumar
Upendra Kumar
Composer
Chi. Udayashankar
Chi. Udayashankar
Songwriter

Lyrics

ಹೇ, ಹೇ, ಹೇ, ಹೇ, ಹೇಹೇಹೇ, ಹೇಹೇಹೇ, ಆಹಾ, ಉಹೊಂ
ಬಾನಿಗೊಂದು ಎಲ್ಲೇ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆ ಇದೆ
ಏಕೆ ಕನಸು ಕಾಣುವೆ, ನಿಧಾನಿಸು ನಿಧಾನಿಸು
ಬಾನಿಗೊಂದು ಎಲ್ಲೇ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆ ಇದೆ
ಏಕೆ ಕನಸು ಕಾಣುವೆ, ನಿಧಾನಿಸು ನಿಧಾನಿಸು
ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೇ
ಮರಳುಗಾಡಿನಲ್ಲಿ ಸುಮ್ಮನೇಕೆ ಆಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ, ವಿನೋದವಾಗಲಿ, ಅದೇನೇ ಆಗಲಿ ಅವನೇ ಕಾರಣ
ಬಾನಿಗೊಂದು ಎಲ್ಲೇ ಎಲ್ಲಿದೆ
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೇ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಏತಕೆ, ನಿರಾಸೆ ಏತಕೆ, ಅದೇನೇ ಬಂದರು ಅವನ ಕಾಣಿಕೆ
ಬಾನಿಗೊಂದು ಎಲ್ಲೇ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆ ಇದೆ
ಏಕೆ ಕನಸು ಕಾಣುವೆ, ನಿಧಾನಿಸು ನಿಧಾನಿಸು, ನಿಧಾನಿಸು ನಿಧಾನಿಸು
Written by: Chi Udaya Shankar, Chi. Udayashankar, Upendra Kumar
instagramSharePathic_arrow_out