Top Songs By K.S. Chithra
Similar Songs
Credits
PERFORMING ARTISTS
K.S. Chithra
Performer
COMPOSITION & LYRICS
Raviraj
Composer
Lyrics
ಫಳ ಫಳ ಹೊಳೆಯುವ ಕನಸಿನ ಬೆಳಕಲಿ ಸೂರ್ಯೋದಯ
ತಳ ಮಳ ಕವಿದಿಹ ಮನಸಿಗೆ ಚುಮು ಚುಮು ಚಂದ್ರೋದಯ
ಎರಡು ಕಲೆತು ಒಂದಾಗಿ ಎದರಾಗೋ ವರವೇ
ಪ್ರೇಮ
ಪ್ರೇಮ
ಪ್ರೇಮ ಪ್ರೇಮ
ಫಳ ಫಳ ಹೊಳೆಯುವ ಕನಸಿನ ಬೆಳಕಲಿ ಸೂರ್ಯೋದಯ
ತಳ ಮಳ ಕವಿದಿಹ ಮನಸಿಗೆ ಚುಮು ಚುಮು ಚಂದ್ರೋದಯ
ನಿನ್ನನು ನಾ ನೋಡದೆ ನಿದ್ರೆ ಬರದ ಆ ರಾತ್ರಿ
ಸ್ವಪ್ನದ ನಗುವು ನಲಿವು ಬರದಾದ ಭ್ರಾಂತಿ
ಹತ್ತಿರ ಕಂಡ ನೋಟ ಯಾವುದು ನೆನಪು ನಂಟು
ಉತ್ತರ ಬೇರೆ ಏನೋ ಬಿಡಲಾಗದಂಟು
ಈ ಬಾಳಿನ ಅನ್ವೇಷಣೆ ಸಾಕಿನ್ನು ನನ್ನ ನಲ್ಲನೆ
ಈ ರಾತ್ರಿಯೇ ನಾ ಮೂಡುವೆ ಆ ಮಧುರ ಸ್ವಪ್ನವಾಗುವೆ
ಪ್ರೇಮ
ಪ್ರೇಮ
ಪ್ರೇಮ ಪ್ರೇಮ
ಫಳ ಫಳ ಹೊಳೆಯುವ ಕನಸಿನ ಬೆಳಕಲಿ ಸೂರ್ಯೋದಯ
ತಳ ಮಳ ಕವಿದಿಹ ಮನಸಿಗೆ ಚುಮು ಚುಮು ಚಂದ್ರೋದಯ
ಕಂಬನಿ ಅಂದು ಇಂದು ಚಿಮ್ಮುವುದೊಂದೇ ಜಾದು
ಭಾವನೆ ನಾನಾ ರೀತಿ ಅಂತರ ನೋಡು
ಬೇಗನೆ ವಿರಹ ಜಾರಿ ಒಲವ ಸುಮ ಕಾಂತಿ ಸೇರಿ
ಅಮೃತ ವರ್ಷ ಧಾರಾ ಈ ವೇದನಾಂತ್ಯ
ಎಂದೆಂದಿಗೂ ಈ ಜ್ಞಾಪಕ ಜೊತೆಗಾರ ನಮ್ಮ ಬಾಳಲಿ
ಈ ಜನ್ಮದ ಈ ಯಾತ್ರೆಯ ನಾವೀಗ ಸಾಗಿ ಹೋಗುವ
ಪ್ರೇಮ
ಪ್ರೇಮ
ಪ್ರೇಮ ಪ್ರೇಮ
ಫಳ ಫಳ ಹೊಳೆಯುವ ಕನಸಿನ ಬೆಳಕಲಿ ಸೂರ್ಯೋದಯ
ತಳ ಮಳ ಕವಿದಿಹ ಮನಸಿಗೆ ಚುಮು ಚುಮು ಚಂದ್ರೋದಯ
ಎರಡು ಕಲೆತು ಒಂದಾಗಿ ಎದರಾಗೋ ವರವೇ
ಪ್ರೇಮ
ಪ್ರೇಮ
ಪ್ರೇಮ ಪ್ರೇಮ
ಪ್ರೇಮ
ಪ್ರೇಮ
ಪ್ರೇಮ ಪ್ರೇಮ
ಪ್ರೇಮ
ಪ್ರೇಮ
ಪ್ರೇಮ ಪ್ರೇಮ
Written by: Raviraj