Top Songs By Abhijeet
Credits
PERFORMING ARTISTS
Abhijeet
Vocals
Sadhana Sargam
Vocals
Partho Ghosh
Conductor
COMPOSITION & LYRICS
Anand
Composer
Milind
Composer
Sameer
Lyrics
PRODUCTION & ENGINEERING
N. N Sippy
Producer
Lyrics
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ಸ್ನೇಹದ ಮಾತಿಂದ
ಪ್ರೀತಿಯ ಜೇನಿಂದ
ತುಂಬುತ ಅನಂದಾ
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ತಾವರೆ ಮೊಗ್ಗೊಂದು ಸೂರ್ಯನ
ಕಂಡಾಗ ಅರಳಿ ನಗುವ ಹಾಗೆ
ಈ ಮೊಗವೇಕೋ ಕಾಣೆ ಹೊವಾಯಿತೀಗ
ಕತ್ತಲು ಎಲ್ಲೆಲ್ಲೂ ಮುತ್ತಲು ಭಯದಲ್ಲಿ ಹೂವು ಬಾಡುತಿರಲು
ಈ ನಿನ್ನ ಕಣ್ಣ ಕಾಂತಿ ಹೊಸ ಜೀವ ತಂದಿತು
ಜಾಣೆ ನುಡಿಗಳೋ, ವೀಣೇ ಸ್ವರಗಳೋ
ಕಾಣೆನೋ ಪ್ರೇಯಸಿ ನಾನು
ಕಾಣೆನೋ ಪ್ರೇಯಸಿ ನಾನು
Lyrics powered by www.musixmatch.com